ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂಮಾಪಕರ ಸಂಘ

AKSPBS - All Karnataka State Government Licensed Surveyors Union

★ ಕರ್ನಾಟಕದ ಕಾರ್ಯನಿರತ ಪರವಾನಗಿ ಭೂಮಾಪಕ ಸದಸ್ಯರ ಅಧಿಕೃತ ಮಾಹಿತಿ ಅರ್ಜಿ ★

⚠️ ಗಮನಿಸಿ: ಕೆಳಗಿನ ಎಲ್ಲಾ ಮಾಹಿತಿಗಳನ್ನು ಕಡ್ಡಾಯವಾಗಿ ತುಂಬಿರಿ. ಯಾವುದಾದರೂ ಮಾಹಿತಿ ತಪ್ಪಿದ್ದಲ್ಲಿ ಅರ್ಜಿ ಸ್ವೀಕರಿಸಲಾಗುವುದಿಲ್ಲ. | Note: All fields are mandatory. Incomplete forms will not be accepted.

1. ವೈಯಕ್ತಿಕ ಮಾಹಿತಿ · Personal Details

2. ಸಾಮಾಜಿಕ ಮಾಹಿತಿ · Social Details

3. ಪರವಾನಗಿ ಮತ್ತು ಕೆಲಸದ ಮಾಹಿತಿ · License & Work Details

4. ವಿಳಾಸ · Address

5. ಘೋಷಣೆ · Declaration

ನಾನು ಈ ಅರ್ಜಿಯಲ್ಲಿ ನೀಡಿರುವ ಎಲ್ಲಾ ಮಾಹಿತಿಗಳು ನನ್ನ ತಿಳುವಳಿಕೆಯ ಮಟ್ಟಿಗೆ ಸತ್ಯ ಹಾಗೂ ಸರಿಯಾದವು ಎಂದು ಘೋಷಿಸುತ್ತೇನೆ. ಯಾವುದೇ ಮಾಹಿತಿಯು ತಪ್ಪಾಗಿದೆ ಅಥವಾ ಮರೆಮಾಚಲಾಗಿದೆ ಎಂದು ಕಂಡುಬಂದಲ್ಲಿ ಸಂಸ್ಥೆ ಕೈಗೊಳ್ಳುವ ಕ್ರಮಗಳಿಗೆ ನಾನು ಸಂಪೂರ್ಣವಾಗಿ ಜವಾಬ್ದಾರನಾಗಿರುತ್ತೇನೆ.

I declare that all information provided in this application is true and correct to the best of my knowledge. I shall be fully responsible for any action taken by the organization if any information is found to be incorrect or concealed.

ನಿಮ್ಮಗಳ ಮಾಹಿತಿಯ ಗೌಪ್ಯತೆಯನ್ನು ಮತ್ತು ಗೌರವವನ್ನು ಸಂಘವು ಸದಾ ಕಾಪಾಡುತ್ತದೆ. · Your information will always be kept confidential and respected by the association.